ಪಳಕಳ ಸೀತಾರಾಮ ಭಟ್ಟರು ೧೯೩೧ ಅಗಸ್ಟ ೧೪ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನಿಸಿದರು. ಮೂಡುಬಿದಿರೆಯ ಜೈನ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. == ಸಾಹಿತ್ಯ == ಪಳಕಳ ಸೀತಾರಾಮ ಭಟ್ಟರು ‘ಶಿಶು ಸಾಹಿತ್ಯಮಾಲೆ’ ಸ್ಥಾಪಿಸಿ, ತನ್ಮೂಲಕ ಹಲವಾರು ಮಕ್ಕಳ ಪುಸ್ತಕಗಳನ್ನು ಹೊರತಂದಿದ್ದಾರೆ. ಇವರ ಕೆಲವು ಮಕ್ಕಳ ಕೃತಿಗಳು ಇಂತಿವೆ: == ಕವನ ಸಂಕಲನ == == ಪುರಸ್ಕಾರ == ‘ಬೆಳಕಿನ ಹಬ್ಬ’ ಕೃತಿಗೆ ‘ಜಿ.ಪಿ.ರಾಜರತ್ನಂ ಸ್ಮಾರಕ ಪ್ರಶಸ್ತಿ’ ದೊರೆತಿದೆ. == ಉಲ್ಲೇಖಗಳು ==